ಜೂನ್ ೧೨ - ಜೂನ್ ತಿಂಗಳ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೩ ನೇ ದಿನ (ಅಧಿಕ ವರ್ಷದಲ್ಲಿ ೧೬೪ ನೇ ದಿನ). ಜೂನ್ ೨೦೨೪ == ಪ್ರಮುಖ ಘಟನೆಗಳು == ೧೮೯೮ - ಫಿಲಿಪ್ಪೀನ್ಸ್ ಸ್ಪೇನ್ನಿಂದ ಸ್ವಾತಂತ್ರ್ಯ ಘೋಷಿಸಿತು. ೧೯೬೪ - ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಗೇ ಜೀವಾವಧಿ ಕಾರಾಗೃಹವಾಸ ಶಿಕ್ಷೆಯನ್ನ ವಿಧಿಸಲಾಯಿತು. ೧೯೯೦ - ರಷ್ಯಾದ ಸಂಸತ್ತು ತನ್ನ ಸಾರ್ವಭೌಮತೆಯನ್ನು ಸಾರಿತು. ೧೯೯೧ - ರಷ್ಯಾ ಗಣರಾಜ್ಯವಾದ ನಂತರದ ಪ್ರಥಮ ರಾಷ್ಟ್ರಪತಿಯಾಗಿ ಬೋರಿಸ್ ಯೆಲ್ತ್ಸಿನ್ ಆಯ್ಕೆಯಾದರು. ೧೯೯೩ - ಮೊಶೂದ್ ಕಶಿಮಾವೊ ಒಲವಾಲೆ ಅಬಿಯೋಲರು ನೈಜೀರಿಯದ ರಾಷ್ಟ್ರಪತಿಯಾಗಿ ಆಯ್ಕೆಯಾದರು. == ಜನನ == ೧೯೨೯ - ಆನ್ ಫ್ರಾಂಕ್, ನಾಜೀಯರ ಯಹೂದಿ ಹತ್ಯಾಕಾಂಡದ ಬಗ್ಗೆ ಲೇಖಕಿ, ಅದೇ ಹತ್ಯಾಕಾಂಡದಲ್ಲಿ ಬಲಿಪಶು. ೧೯೪೨ - ಬರ್ಟ್ ಸಾಕ್‍ಮನ್, ಜರ್ಮನಿಯ ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ ಜೀವಕ್ರಿಯಶಾಸ್ತ್ರ ವಿಜ್ಞಾನಿ. ೧೯೫೭ - ಜಾವಿದ್ ಮಿಯಾನ್ದಾದ್, ಪಾಕಿಸ್ತಾನದ ಕ್ರಿಕೆಟ್ ಆಟಗಾರ. == ನಿಧನ == ೨೦೧೫ – ನೆಕ್ ಚಂದ್, ಭಾರತೀಯ ಶಿಲ್ಪಿ (ಜ. ೧೯೨೪) == ರಜೆಗಳು/ಆಚರಣೆಗಳು == ಫಿಲಿಪ್ಪೀನ್ಸ್ - ಸ್ವಾತಂತ್ರ್ಯ ದಿನಾಚರಣೆ (ಅರವ್ ನ್ಗ್ ಕಲಯಾನ್). ರಷ್ಯಾ - ರಷ್ಯಾ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ